autumnal equinox
ನಾಮವಾಚಕ

(ಖಗೋಳ ವಿಜ್ಞಾನ) ತುಲಾ ಸಂಕ್ರಾಂತಿ; ಸೂರ್ಯನು ದಕ್ಷಿಣಕ್ಕೆ ಹೋಗುವಾಗ ವಿಷುವದ್‍ ರೇಖೆಯನ್ನು ದಾಟುವ ಕಾಲ; ಸೆಪ್ಟೆಂಬರ್‍ 22.